ಮಹತ್ತರ ಸಂಶೋಧನೆ
- best practices led to policy formulation kan
- ಸೂರ್ಯಕಾಂತಿ, ಭತ್ತ, ಮೆಕ್ಕೆಜೋಳ, ಮತ್ತು ಮೆಣಸಿನಕಾಯಿ ತಳಿಸಂಕರಣ
- ರಾಗಿ ತಳಿಗಳು (ಇಂಡಾಫ್, ಜಿ.ಪಿ.ಯು ಸರಣಿ, ಎಂ.ಆರ್. ಮತ್ತು ಎಂ.ಎಲ್. 365).
- ಒಣಭೂಮಿಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ.
- ಒಣಭೂಮಿ ಬೆಳೆಗಳಿಗೆ ಗುರಿಯ ಸಮೀಕರಣ
- ಸೂರ್ಯಕಾಂತಿ, ತೊಗರಿ, ಕಡಲೆ ಮತ್ತು ನೆಲಗಡಲೆ ಬೆಳೆಗಳಲ್ಲಿ ಸಮಗ್ರ ಪೀಡೆ ಮತ್ತು ರೋಗಗಳ ನಿರ್ವಹಣೆ
- ಕರ್ನಾಟಕ ಚಿಂತಾಮಣಿ ನೆಲಗಡಲೆ ಕೆ.ಸಿ.ಜಿ.-2 – ಟಿ.ಎಂ.ವಿ.-2 ತಳಿಗೆ ಬದಲಾಗಿ.
- ಏರೋಬಿಕ್ ಭತ್ತ – ನೀರು ಉಳಿಸುವ ತಂತ್ರಜ್ಞಾನ : ಶೇ.50ರಷ್ಟು ನೀರು ಉಳಿತಾಯವಾಗುತ್ತದೆ.
- ಅಲಂಕಾರಿಕ ಮೀನು ಸಾಕಣೆ ಮತ್ತು ಸಂವರ್ಧನೆ
- ಸಿರಿಸುವರ್ಣ ತಂತ್ರಜ್ಞಾನ