ಪ್ರಾಣಿ ವಿಜ್ಞಾನ ವಿಭಾಗ

ಪರಿಚಯ:

  • ಪ್ರಾಣಿ ವಿಜ್ಞಾನ ವಿಭಾಗವು ೨೦೧೦ರಲ್ಲಿ ಪ್ರಾರಂಭವಾಗಿ ಬಿ.ಎಸ್ಸಿ.(ಕೃಷಿ) ಮತ್ತು ಬಿ.ಎಸ್ಸಿ.(ಕೃಷಿ ಮಾರುಕಟ್ಟೆ) ವಿದ್ಯಾರ್ಥಿಗಳಿಗೆ ಪಶುಸಂಗೋಪನೆ, ಕುಕ್ಕುಟ ಶಾಸ್ತ್ರ ಮತ್ತು ಮೀನುಗಾರಿಕೆ ಪಠ್ಯಕ್ರಮಗಳ ಭೋದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
  • ಈ ವಿಭಾಗದ ಭೋಧಕ ಸಿಬ್ಬಂದಿಗಳು ಭೋದನೆಯ ಜೊತೆಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಮತ್ತು ವಿದ್ಯಾರ್ಥಿಗಳ ಕಲಿಕಾ ತರಬೇತಿಯ ವಿಸ್ತರಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಶುಸಂಗೋಪನೆ ವಿಸ್ತರಣಾ ಚಟುವಟಿಕೆಗಳನ್ನು (ಪಶುಚಿಕಿತ್ಸಾ ಶಿಬಿರ, ಪ್ರಾತ್ಯಕ್ಷಿಕೆ, ತರಬೇತಿಗಳು) ಆಯೋಜಿಸುತ್ತಿರುತ್ತಾರೆ.
  • ವಿಸ್ತರಣಾ ನಿರ್ದೇಶನಾಲಯವು ಆಯೋಜಿಸುವ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದರ ಜೊತೆಗೆ ವಿಭಾಗಕ್ಕೆ ಭೇಟಿ ನೀಡುವ ರೈತೆರಿಗೆ ಈ ವಿಭಾಗವು ಮಾಹಿತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.
  • ವಿಶ್ವವಿದ್ಯಾಲಯ ಕೌಶಲ್ಯ ತರಬೇತಿ ಕೇಂದ್ರದಿದ ಪ್ರಾಯೋಜಿಸಲಾಗುವ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ.
  • ಈ ವಿಭಾಗದ ಬೋಧಕರು ಅನೇಕಾರು ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ.

ಬೋಧಕ ಸಿಬ್ಬಂದಿಗಳು

ಡಾ. ಜಿ. ಆನಂದ ಮನೇಗಾರ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಪಿ.ಹೆಚ್.ಡಿ (ಕುಕ್ಕುಟ ಶಾಸ್ತ್ರ)
ಪ್ರಾಣಿ ವಿಜ್ಞಾನ ವಿಭಾಗ,
ಕೃಷಿ ಮಹಾವಿದ್ಯಾಲಯ,
ಬೆಂಗಳೂರು-೫೬೦೦೬೫
೦೮೦-೨೩೩೩೦೧೫೩ (೩೨೭)

Albums

Photos