ಭತ್ತ, ರಾಗಿ, ಬರಗು, ಸಾಮೆ, ಸೂರ್ಯಕಾಂತಿ, ಸಂಕರಣ ನೇಪಿಯರ್ ಹುಲ್ಲು ಮತ್ತು ಗಿನಿ ಹುಲ್ಲಿನಬೆಳೆಗಳಲ್ಲಿ ಒಟ್ಟು೭ ಹೊಸ ತಳಿಗಳ ಕ್ಷೇತ್ರ ಪ್ರಯೋಗಗಳು ಮತ್ತು ಬೆಳೆ ಉತ್ಪಾದನೆ ಪದ್ಧತಿಯಲ್ಲಿಒಟ್ಟು೧೨ ಕ್ಷೇತ್ರ ಪ್ರಯೋಗಗಳನ್ನು ರೈತರ ತಾಕುಗಳಲ್ಲಿ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ.
ಅನುವಂಶೀಯತೆ ಮತ್ತು ತಳಿ ಅಭಿವೃದ್ಧಿ
ಸಂಖ್ಯೆ
ಪ್ರಾಯೋಗಿಕ ತಳಿ
ಹೋಲಿಕೆ ತಳಿ
ವಲಯ
1.
ಭತ್ತದ ಸಂಕರಣ ತಳಿ: ಕೆಆರ್ಹೆಚ್-೧೧
ಕೆಆರ್ಹೆಚ್-೪
6
2.
ರಾಗಿ: ಎಂಎಲ್-೩೨೨
ಕೆಎAಆರ್-೩೦೧
5
3.
ಬರಗು: ಜಿಪಿಯುಪಿ-೩೨
ಜಿಪಿಯುಪಿ-೨೧
5 and 66
4.
ಸಾಮೆ: ಜಿಪಿಯುಎಲ್-೧೧
ಬಿಎಲ್-೬
5 and 6
5.
ಸಂಕರಣ ನೇಪಿಯರ್ ಹುಲ್ಲು: ಪಿಬಿಎನ್-೩೪೨
ಬಿಎನ್ಹೆಚ್-೧೦
5 and 6
6.
ಗಿನಿ ಹುಲ್ಲು: ಎಂಎAಜಿ-೧
ಬಿಎನ್ಹೆಚ್-೧೦
6
7.
ಗಿನಿ ಹುಲ್ಲು: ಎಂಎAಜಿ-೧
ಜೆಹೆಚ್ಜಿಜಿ-೧
6
ವಲಯ-೫ ಮತ್ತು ೬ ರ ೨೦೨೨-೨೩ ನೇ ಸಾಲಿನÀ ೧೯ ಹೊಸ ಕ್ಷೇತ್ರ ಪ್ರಯೋಗಗಳು
ಸಂಖ್ಯೆ
ಕ್ಷೇತ್ರ ಪ್ರಯೋಗಗಳು
ವಲಯ
ಬೇಸಾಯ ಶಾಸ್ತ ç
1.
ನಾಟಿ ಭತ್ತದಲ್ಲಿಜೈವಿಕ ಗೊಬ್ಬರಗಳ ಬಳಕೆ
6
2.
ಮುಸುಕಿನ ಜೋಳದಲ್ಲಿ ಲಘುಪೋಷಕಾಂಶಗಳ ನಿರ್ವಹಣೆ
5
3.
ಮುಸುಕಿನ ಜೋಳದಲ್ಲಿ ಉದಯೋತ್ತರ ಕಳೆನಾಶಕ ಬಳಕೆ
5
4.
ರಾಗಿಯ ಇಳುವರಿಯ ಹೆಚ್ಚಳಕ್ಕಾಗಿ ದ್ರವಜೈವಿಕಗೊಬ್ಬರದ ಬಳಕೆ
5
5.
ಗುಳಿ ವಿಧಾನದರಾಗಿ ಬೆಳೆಯುವ ಪದ್ಧತಿಯಲ್ಲಿ ಬೆಳೆ ಅಂತರ, ಕೊಟ್ಟಿಗೆಗೊಬ್ಬರ ಮತ್ತು ಹಲಗೆ ಹಾಯಿಸುವುದರ ಪರಿಣಾಮದಅಧ್ಯಯನ