Title Image

ಸಾವಯವ ಕೃಷಿ ಸಂಶೋಧನಾ ಕೇಂದ್ರ, ನಾಗೇನಹಳ್ಳಿ

ಕ್ಷೇತ್ರಾಧೀಕ್ಷಕರ ಹೆಸರು :ಡಾ.ಸಿ.ರಾಮಚಂದ್ರ

ಮೊಬೈಲ್ ಸಂಖ್ಯೆ: 9449137362/0821-2591267
ಮಿಂಚಚೆ: sfsofrsn@gmail.com
ಜಿಲ್ಲೆ : ಮೈಸೂರು
ಸ್ಥಾಪನಾ ವರ್ಷ : 1917
ವಲಯ : 6
ಅಕ್ಷಾಂಶ : 12º22′ ಉ
ರೇಖಾಂಶ : 76º42′ ಪೂ
ಎತ್ತರ : 762 ಮೀ (ಸಮುದ್ರ ಮಟ್ಟದಿಂದ)
ಮಣ್ಣು : ಮರಳು ಮಿಶ್ರಿತ ಗೋಡು
ಒಟ್ಟಾರೆ ವಿಸ್ತೀರ್ಣ : 25.20ಹೆ
ಚಟುವಟಿಕೆಗಳು :
ಸಾವಯವ ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ಸಂಶೋಧನೆ ಮತ್ತು ಸಾವಯವ ಬೀಜೋತ್ಪಾದನೆ

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು