ಕೌಶಲ್ಯ ಅಭಿವೃದ್ಧಿ ಕೇಂದ್ರ (ಎಸ್‌ಡಿಸಿ) - ಐಸಿಎಆರ್-ಎಸ್‌ಸಿ-ಎಸ್‌ಪಿ

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, 2019-20ನೇ ಸಾಲಿನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಇವರ ಅನುದಾನದ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು (ಎಸ್‌ಡಿಸಿ) ಜಿಕೆವಿಕೆ ಆವರಣದಲ್ಲಿ ಸ್ಥಾಪಿಸಿದೆ.
ದೂರದೃಷ್ಟಿ:
"ಮೂಲಭೂತ ಮತ್ತು ಸಮಕಾಲೀನ ತಂತ್ರಜ್ಞಾನದ ಕೌಶಲ್ಯ ಹೊಂದಿರುವ ಪದವೀಧರರ ಅಭಿವೃದ್ಧಿ ಮತ್ತು ಬಹು ಕೌಶಲ್ಯಗಳೊಂದಿಗೆ ಕೃಷಿ ಉತ್ಪಾದನಾ ಪ್ರಕ್ರಿಯೆಗಳಿಗೆ ತಳಮಟ್ಟದಲ್ಲಿ ಮೂಲ ಕಾರ್ಯಪಡೆ ಅಭಿವೃದ್ಧಿ"
ಗುರಿ:
"ಪದವೀಧರ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ನೀಡುವುದು ಮತ್ತು ಗ್ರಾಮೀಣ ಕೌಶಲ್ಯರಹಿತ ಯುವ ಕಾರ್ಯಪಡೆಯನ್ನು ಜೀವನೋಪಾಯಕ್ಕಾಗಿ ಉದ್ಯಮಶೀಲತೆಯೊಂದಿಗೆ ಸ್ವಾವಲಂಬಿ ಕೃಷಿ-ಪರಿಸರ ವ್ಯವಸ್ಥೆಗೆ ನುರಿತ ಕಾರ್ಯಪಡೆಯಾಗಿ ಪರಿವರ್ತಿಸುವುದು"
Training Programmes Conducted under PPMC,Nodal Office to ICAR, Skill Development Centre

Sl. No

Year

SC SP Training Programmes

TSP Training Programmes

Other important Day celebration

1

2020-21

17

-

10

2

2021-22

40

53

10

3

2022-23

23

37

10

 

ಫೋಟೋ ಗ್ಯಾಲರಿ:

(ಎಸ್‌ಡಿಸಿ) -ಐಸಿಎಆರ್ ಸಿಬ್ಬಂದಿ :
Dr.T.K.Nagarathna
ಟಿ. ಕೆ. ನಾಗರತ್ನ
ನಿರ್ದೇಶಕರು - ಕೌಶಲ್ಯ ಅಭಿವೃದ್ಧಿ ಕೇಂದ್ರ
ಉಪಕುಲಪತಿಗಳ ಕಚೇರಿ
ಯುಎಎಸ್, ಜಿಕೆವಿಕೆ, ಬೆಂಗಳೂರು -65
This email address is being protected from spambots. You need JavaScript enabled to view it.
080-23330153 Extn. 254
9999663448
Dr. Nirmala, K. S.
ಡಾ. ವಿನಯ್ ಕುಮಾರ್ ಆರ್.
ಸಹ ನಿರ್ದೇಶಕರು-ಕೌಶಲ್ಯ ಅಭಿವೃದ್ಧಿ ಕೇಂದ್ರ
ಉಪಕುಲಪತಿಗಳ ಕಚೇರಿ
ಯುಎಎಸ್, ಜಿಕೆವಿಕೆ, ಬೆಂಗಳೂರು -65
This email address is being protected from spambots. You need JavaScript enabled to view it.
918023627988
23330153 Extn. 254

Additional information